Best Viewed in Mozilla Firefox, Google Chrome

ರೈಸ್‌ ಸ್ಕಿಪರ್‌ - Rice skipper

PrintPrintSend to friendSend to friend

ರೈಸ್‌ ಸ್ಕಿಪರ್‌ - Rice skipper

ವೈಜ್ಞಾನಿಕ ಹೆಸರು - ಪಿಲೋಪಿಡಾಸ್ ಮಥಿಯಾಸ್‌

ಆದೇಶ - ಹೆಸ್ಪಿರಿಡೇ

ಕುಟುಂಬ - ಲೆಪಿಡಾಪ್ಟೆರಾ

ರೈಸ್‌ ಸ್ಕಿಪರ್‌ ನ ಧಾಳಿಯ ಲಕ್ಷಣಗಳು - Symptom of attack of Rice skipper

ಎಲೆಗಳು ಉದ್ದುದ್ದವಾಗಿ ಮಡಚಿಕೊಳ್ಳುವವು ಮತ್ತು ಆ ಜಾಗದಲ್ಲಿ ಕೆರೆದಂತೆ ತೇಪೆ ಇರುವುದು

ರೈಸ್‌ ಸ್ಕಿಪರ್‌ ಮಾಡುವ ಹಾನಿ - Nature of damage of Rice skipper

ಕಂಬಳಿನ್ಹುಳುವು ಎಲೆಗಳನ್ನು ಮಡಚಿ ಒಳಗಿನಿಂದ ತಿಂದು ಹಾಕುವುದು. ಅದು ಪ್ಯಾರಂಕೈಮ ವನ್ನು ತಿನ್ನುವುದು. ಎಲೆ ಬರಿ ಅಸ್ಥಿಪಂಜರದಂತೆ ಆಗುವುದು. ಇದು ನರ್ಸರಿಗಳಲ್ಲಿ ಮತ್ತು ನಾಟಿಮಾಡಿದ ಬೆಳೆಗಳಲ್ಲಿ ಕಾಣುವುದು. ಅಂತಹ ಗಂಭೀರ ರೋಗವಲ್ಲ.

ರೈಸ್‌ ಸ್ಕಿಪರ್‌ ಜೀವನ ಹಂತಗಳು - Life stages of Rice skipper

ಮೊಟ್ಟೆ : ಮೊಟ್ಟೆ ಗಳನ್ನು ಎಲೆಯ ಮೇಲೆ ಇಡುವುದು.

ಲರ್ವಾ: ಕಂಬಳಿಹುಳುವು ಉದ್ದವಾಗಿ, ಹಸಿರು ಹಳದಿ ಸೇರಿದ ಬಣ್ಣ ಮತ್ತು ನಾಲಕ್ಕು ಬಿಳಿಯ ಪಟ್ಟಿಗಳು ಹಿಂಭಾಗದಲ್ಲಿರುವವು. ಅದಕ್ಕೆ ಕ್ರಮವಾದ ಕತ್ತು ಇದೆ. ತಲೆಯಲ್ಲಿ ಎದ್ದು ಕಾಣುವ ಕೆಂಪು V ಗುರುತು ಇದೆ

ಕೋಶ: ತಿಳಿ ಹಸಿರು ಕೋಶ; ಬಿಳಿ ಉದ್ದನೆ ಗೀರುಗಳು ಅದು ಎಲೆಯ ತುದಿಗೆ ರೇಷ್ಮೆಯ ತರಹದ ನುಣುಪಾದ ದಾರದಿಂದ ನೇತಾಡುವುದು.

ಪ್ರೌಢ ಕೀಟ : ಪ್ರೌಢ ಕೀಟ ವು ಗಾಢ ಕಂದು ಬಣ್ಣದ ಪತಂಗ. ಅದರ ರೆಕ್ಕೆಯ ಮೇಲೆ ಎರಡು ಬಿಳಿಯ ಚುಕ್ಕೆಗಳಿವೆ.

File Courtesy: 
ZARS, Mandya
Copy rights | Disclaimer | RKMP Policies